Viral Video: Valmiki ST Development Cooperation Manager Arrested By ACB, People Cursed HimTV9 News: Viral Video: Valmiki ST Development Cooperation Manager Arrested By ACB, People Cursed Him

► Download TV9 Kannada Android App: https://goo.gl/OM6nPA
► Subscribe to Tv9 Kannada: https://youtube.com/tv9kannada
► Circle us on G+: https://plus.google.com/+tv9kannada
► Like us on Facebook:https://www.facebook.com/tv9kannada
► Follow us on Twitter: https://twitter.com/tv9kannada
► Follow us on Pinterest: https://www.pinterest.com/tv9karnataka

ಭ್ರಷ್ಟಾಚಾರದಲ್ಲಿ ಸಿಲುಕಿದಾಗ ಅಧಿಕಾರಿಗಳು ತಲೆ ಬಗ್ಗಿಸಿ ಹೋಗೋದನ್ನ ನಾವೆಲ್ಲಾ ನೋಡಿದ್ದೇವೆ. ಆದ್ರೆ ಕಳೆದ ಶುಕ್ರವಾರ ಚಾಮರಾಜನಗರದಲ್ಲಿ ಎಸಿಬಿ ಬಲೆಗೆ ಬಿದ್ದ ವಾಲ್ಮೀಕಿ ಪರಿಶಿಷ್ಠ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ರಾಜಾರೋಷವಾಗಿ ಹೋಗಿದ್ದಲ್ಲದೆ ಹಿಡಿ ಶಾಪ ಹಾಕಿದ ಜನರಿಗೆ ಥ್ಯಾಂಕ್ಸ್ ಹೇಳಿದ ದೃಶ್ಯ ವೈರಲ್ ಆಗಿದೆ. ವಾಲ್ಮೀಕಿ ಪರಿಶಿಷ್ಟ ಪಂಗಡ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೆಂಪಯ್ಯ ಹಾಗೂ ಗುಮಾಸ್ತ ಪ್ರಕಾಶ್ ಅನ್ನೋರು 7 ಸಾವಿರ ಲಂಚ ಸ್ವೀಕಾರ ವೇಳೆ ಸಿಕ್ಕಿ ಬಿದ್ದಿದ್ರು. ಫಲಾನುಭವಿಯಾಗಿದ್ದ ಮಹೇಶ್ ಎಂಬುವವರ ದೂರಿನ ಹಿನ್ನೆಲೆ ಎಸಿಬಿ ರೇಡ್ ಮಾಡಿತ್ತು. ಕೆಂಪಯ್ಯನನ್ನ ಎಸಿಬಿ ಅಧಿಕಾರಿಗಳು ಕರೆದೊಯ್ಯುವಾಗ ವ್ಯಕ್ತಿಯೋರ್ವ ‘ಅಭಿನಂದನೆಗಳು ಸರ್, ಕೆಂಪಯ್ಯ ನಮ್ಮಂಥವ್ರಿಗೆ ಅಯ್ಯೋ ಅನ್ನಿಸಿದ್ರ ಪ್ರತಿಫಲವಿದು’ ಅಂತಾ ಹೇಳ್ತಾನೆ. ಈ ವೇಳೆ ಕೆಂಪಯ್ಯ ಮಾತ್ರ ನನ್ನನ್ನ ಹೊಗಳುತ್ತಿದ್ದಾರೆ ಎಂಬಂತೆ ಥ್ಯಾಂಕ್ಯೂ ಥ್ಯಾಂಕ್ಯೂ ಅಂತಾ ಮುನ್ನಡೆದು ಜೀಪ್ ಹತ್ತುತ್ತಾರೆ. ಸದ್ಯ ಕೆಂಪಯ್ಯ ಮತ್ತು ಪ್ರಕಾಶ್ ನ್ಯಾಯಾಂಗ ಬಂಧನದಲ್ಲಿದ್ದಾರೆ.

source

Leave a Reply